Go to full page →

ದೇವರು ಹಿಂದೆ ಮಾಡಿದ ಆಶೀರ್ವಾದಗಳನ್ನು ನೆನಪಿಸಿಕೊಳ್ಳಬೇಕು ಕೊಕಾಘ 42

ಹಿಂದಿನಿಂದ ಇಲ್ಲಿಯವರೆಗೆ ದೇವರು ನಮ್ಮನ್ನು ನಡೆಸಿದ ರೀತಿಯನ್ನು ನೋಡುವಾಗ, ನಮಗೆ ಆಶ್ಚರ್ಯವಾಗುತ್ತದೆ. ದೇವರಿಗೆ ಸ್ತೋತ್ರವಾಗಲಿ, ನಾಯಕನಾದ ಕ್ರಿಸ್ತನಲ್ಲಿ ನಮ್ಮ ಭರವಸೆ, ವಿಶ್ವಾಸವು ಹೆಚ್ಚಾಗುತ್ತದೆ. ಹಿಂದೆ ಕರ್ತನು ನಮ್ಮನ್ನು ಹೇಗೆ ನಡೆಸಿದನೆಂದು ನಾವು ಮರೆಯದಿದ್ದಲ್ಲಿ, ಮುಂದಿನ ಭವಿಷ್ಯದ ಬಗ್ಗೆ ನಾವು ಭಯಪಡುವ ಅಗತ್ಯವಿಲ್ಲ (ಲೈಫ್ ಸ್ಕೆಚಸ್, ಪುಟ 196, 1902), ಕೊಕಾಘ 42.3