Go to full page →

ಮಾತೃಭಾಷೆಯನ್ನು ಕಡೆಗಣಿಸಬಾರದು KanCCh 258

ತಾಂತ್ರಿಕಜ್ಞಾನದಿಂದ ದೊರೆಯುವುದಕ್ಕಿಂತಲೂ ಹೆಚ್ಚಿನ ಉದ್ದೇಶವನ್ನು ಶಿಕ್ಷಣದಪ್ರತಿಯೊಂದು ವಿಷಯದಿಂದ ಸಾಧಿಸಬಹುದು. ಉದಾಹರಣೆಗೆ ಭಾಷೆಯನ್ನು ತೆಗೆದುಕೊಳ್ಳಿಅನ್ಯಭಾಷೆಗಳನ್ನು ಕಲಿಯುವುದಕ್ಕಿಂತಲೂ ಪ್ರಾಮುಖ್ಯವಾಗಿ, ಮಕ್ಕಳು ತಮ್ಮತಾಯ್ತುಡಿಯಲ್ಲಿ ಸುಲಭವಾಗಿಯೂ ಮತ್ತು ಸರಿಯಾಗಿಯೂ ಬರೆಯುವ ಹಾಗೂಮಾತನಾಡುವ ಸಾಮರ್ಥ್ಯ ಪಡೆದುಕೊಳ್ಳುತ್ತಾರೆ. ಮಕ್ಕಳು ತಮ್ಮ ಮಾತೃಭಾಷೆಯನ್ನುಕಲಿಯುವುದು ಬಹಳ ಪ್ರಾಮುಖ್ಯವಾಗಿದೆ. KanCCh 258.4