ಕೊನೆಯ ಕಾಲದ ಘಟನೆಗಳು
Kannada (ಕನ್ನಡ)
EnglishAbkhazianAfrikaansAkawaioAlbanian (Shqiptare)AltayAmharic (አማርኛ)Arabic (عربى)Armenian (Հայերեն)AssameseAvarAzerbaijani (Azərbaycan)BandungBatakBengali (বাঙ্গালি)Bosnian (Bosanski)Bulgarian (Български)BuluBurmese (မြန်မာနိုင်ငံ)CaribCatalan (Català)CebuanoChewaTshilubaChinese (中文)ChitongaCroatian (Hrvatski)Czech (Čeština)Danish (Dansk)DariDutch (Nederlands)EsperantoEstonian (Eesti Keel)EweFalam FaroeseFarsi (فارسی)FijianFinnish (Suomalainen)French (Français)GaroGeorgian (Ქართული)German (Deutsch)Greek (Ελληνικά)GreenlandicGujarati (ગુજરાતી)GusiiHakhaHausaHebrew (עִברִית)HiligaynonHindi (हिन्दी)HmarHungarian (Magyar)Icelandic (Íslenska)IgboIlocanoIndonesian (Indonesia)Italian (Italiano)Japanese (日本語)KabardianKazakh (Қазақ)KhasiKhmer (ខ្មែរ)KikuyuKinandeKinyarwandaKiribatiKirundiKonjo Korean (한국어)KoryakKurdish (Kurdî)Kyrgyz (Кыргызча)LaoLatvian (Latviski)Lithuanian (Lietuvių)LoziLugandaLuhyaLuoMaasaiMacedonian (Македонски)MalagasyMalay (Melayu)Malayalam (മലയാളം)ManipuriMaoriMaraMarathi (मराठी)Mauritian CreoleMizoMongolianMontenegrinNdebeleNepali (नेपाली)NorwegianNyoro (Tooro)OdiaOromoOvamboPampanganPangasinanPapiamentoPashtoPolish (Polskie)Portuguese (Português)Punjabi (ਪੰਜਾਬੀ)RarotonganRomanian (Română)Russian (Русский)RusynSamoan (Samoa)SantaliSerbian (Српски)Serbo-CroatianSgaw KarenShonaSinhala (සිංහල)Slovak (Slovenský)SlovenianSomali SothoSpanish (Español)Swahili (Kiswahili)Swedish (Svenska)TagalogTahitianTaiwaneseTajik (Тоҷикӣ)Tamil (தமிழ்)Telugu (తెలుగు)Thai (ไทย)Tok PisinTonganTswanaTumbukaTurkish (Türkçe)TurkmenTwiUkrainian (Українська)Urdu (اردو)Uzbek (O'zbek)VendaVietnamese (Tiếng Việt)Welsh (Cymraeg)Xhosa (Isixhosa)YorubaZomiZulu
By Ellen Gould Whitekn
Book code: ಕೊಕಾಘ
Bibliography
Published by Oriental Watchman Publishing House, Pune
ISBN:
Citation: White, E. G. (2018) ಕೊನೆಯ ಕಾಲದ ಘಟನೆಗಳು. Oriental Watchman Publishing House, Pune.
kn
Retrieved fromhttp://text.beta.egwwritings.org/book/b14113
ಕೊನೆಯ ಕಾಲದ ಘಟನೆಗಳು
- Contents- ಮುನ್ನುಡಿ
-
- ಭವಿಷ್ಯದ ಬಗ್ಗೆ ಎಲ್ಲೆಲ್ಲಿಯೂ ಭಯ
- ಸಂಕಟದ ಸಮಯವು ಶೀಘ್ರದಲ್ಲಿಯೇ ಬರಲಿದೆ
- ಮುಂದೆ ಬರಲಿರುವ ದಂಡನೆಯ ಬಗ್ಗೆ ದೇವರು ಯಾವಾಗಲೂ ಎಚ್ಚರಿಸಿದ್ದಾನೆ
- ನಮ್ಮ ಕಾಲದಲ್ಲಿ ಏನು ನಿರೀಕ್ಷೆ ಮಾಡಬೇಕೆಂದು ದೇವರು ನಮಗೆ ತಿಳಿಸಿದ್ದಾನೆ
- ಕೊನೆಯ ಕಾಲದ ಪ್ರವಾದನೆಗಳ ಬಗ್ಗೆ ಗಮನ ಅಗತ್ಯ
- ದಾನಿಯೇಲನು ಹಾಗೂ ಪ್ರಕಟನೆ ಪುಸ್ತಕಗಳನ್ನು ವಿಶೇಷವಾಗಿ ಅಧ್ಯಯನ ಮಾಡಬೇಕು
- ಪ್ರವಾದನೆಗಳನ್ನು ಜನರಿಗೆ ತಿಳಿಸಿ ಹೇಳಬೇಕು
- ಮುಂದಿನ ಘಟನೆಗಳ ಬಗ್ಗೆ ಸರಿಯಾದ ದೃಷ್ಟಿಕೋನ ಹೊಂದಿರಬೇಕು
-
- ನಮ್ಮ ಕರ್ತನಾದ ಕ್ರಿಸ್ತನು ಹೇಳಿದ ಮಹಾಪ್ರವಾದನೆ
- ಆಕಾಶದಲ್ಲಿ ಸೂಚಕಕಾರ್ಯಗಳು
- ಲೋಕದಲ್ಲಿ ನಡೆಯುವ ಸೂಚಕ ಕಾರ್ಯಗಳು
- ಸುಳ್ಳು ಪ್ರವಾದಿಗಳು
- ಸುಳ್ಳು ಪ್ರವಾದಿಯೊಂದಿಗೆ ಒಂದು ಅನುಭವ
- ಹೊಟ್ಟೆ ಬಾಕತನ ಹಾಗೂ ಮಿತಿಮೀರಿದ ಭೋಗಾಸಕ್ತಿ
- ಹಿಂಸಾ ಕೃತ್ಯಗಳು
- ಯುದ್ಧಗಳು ಹಾಗೂ ವಿಪತ್ತುಗಳು
- ಬೆಂಕಿಯ ಉಂಡೆಗಳು
- ಭೂಕಂಪಗಳು ಮತ್ತು ಪ್ರವಾಹಗಳು
- ಅಪರಾಧಗಳು, ಬರಗಾಲಗಳು ಮತ್ತು ಅಂಟುರೋಗಗಳು
- ನೈಸರ್ಗಿಕ ವಿಪತ್ತುಗಳಲ್ಲಿ ದೇವರ ಉದ್ದೇಶ
- ಮುಂದೆ ಬರಲಿರುವ ಘಟನೆಗಳು ದೇವರ ಹತೋಟಿಯಲ್ಲಿವೆ
- ಭೂಲೋಕದ ವ್ಯವಹಾರಗಳ ಬಗ್ಗೆ ಪರಲೋಕದ ಆಸಕ್ತಿ
-
- ಶಿಷ್ಯರು ಕ್ರಿಸ್ತನ ಎರಡನೇ ಬರೋಣದ ಬಗ್ಗೆ ಕೇಳಿದರು
- ಕ್ರಿಸ್ತನ ಬರೋಣದ ಸಮಯವು ಯಾರಿಗೂ ತಿಳಿದಿಲ್ಲ
- ಕ್ರಿಸ್ತನ ಬರೋಣಕ್ಕೆ ಸಮಯ ನಿಗದಿಪಡಿಸುವುದು ಅಪನಂಬಿಕೆಗೆ ಕಾರಣ
- 1844ನೇ ಇಸವಿಯ ನಂತರ ಯಾವುದೇ ಸಮಯ ನಿಗದಿ ಮಾಡುವ ಪ್ರವಾದನೆಯಿಲ್ಲ
- ಶ್ರೀಮತಿ ವೈಟಮ್ಮನವರು ತಮ್ಮ ಕಾಲದಲ್ಲಿಯೇ ಕ್ರಿಸ್ತನ ಬರೋಣವನ್ನು ನಿರೀಕ್ಷಿಸಿದ್ದರು
- ದೇವರ ವಾಗ್ದಾನಗಳು ಷರತ್ತುಗಳಿಗೆ ಒಳಪಟ್ಟಿವೆ
- ಕ್ರಿಸ್ತನು ಯಾವ ಕಾರಣಕ್ಕಾಗಿ ಕಾದುಕೊಂಡಿದ್ದಾನೆ?
- ದೇವರ ತಾಳ್ಮೆಗೂ ಒಂದು ಮಿತಿಯಿದೆ
- ದೇವರಾಜ್ಜೆಯ ಉಲ್ಲಂಘನೆಯು ಹೆಚ್ಚು ಕಡಿಮೆ ಮಿತಿಮೀರಿದೆ
- ಕರ್ತನ ಮಹಾದಿನವು ನಮ್ಮ ಮನಸ್ಸಿನಲ್ಲಿರಬೇಕು
- ಸಮಯವು ಕಡಿಮೆಯಿದೆ
-
- ದೇವರ ಮಕ್ಕಳು ಆತನ ಆಜ್ಞೆಗಳನ್ನು ಕೈಕೊಳ್ಳುತ್ತಾರೆ
- ಅವರು ಯೇಸುವಿನ ವಿಷಯವಾದ ಸಾಕ್ಷಿ ಹೊಂದಿದ್ದಾರೆ
- ಸತ್ಯವೇದದ ಸಿದ್ದಾಂತಗಳು ಅವರ ಎದ್ದು ಕಾಣುವ ಗುರುತುಗಳಾಗಿವೆ
- ಸೆವೆಂತ್ ಡೇ ಅಡ್ರೆಂಟಿಸ್ಟರ ವಿಶಿಷ್ಟವಾದ ದೈವನಿಯಮಿತ ಕಾರ್ಯ
- ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆ ಸ್ಥಾಪನೆಯಾಗುವುದಕ್ಕೆ ಕಾರಣಗಳು
- ವ್ಯವಸ್ಥೆಯು ಯಾವಾಗಲೂ ಅಗತ್ಯ
- ದೇವರ ಸಭೆಯ ವಿಶೇಷ ಅಧಿಕಾರ
- ಆತ್ಮೀಕ ಬಲಹೀನತೆ ಮತ್ತು ಅಜ್ಞಾನದ ಕಾಲ
- ಅಡ್ವೆಂಟಿಸ್ಟ್ ಸಭೆಯ ಕೇಂದ್ರಕಚೇರಿಗಳಲ್ಲಿ ಅಧಿಕಾರದ ದುರುಪಯೋಗ
- ಅವಿವೇಕಿಗಳಾದ ನಾಯಕರು ದೇವರ ಪರವಾಗಿ ಮಾತಾಡುವುದಿಲ್ಲ
- ಒಂದು ಹೊಸ ಕ್ರೈಸ್ತ ಧಾರ್ಮಿಕ ಶಾಖೆಯ ಅಗತ್ಯವಿಲ್ಲ
- ದೇವರು ಎಲ್ಲವನ್ನೂ ಕ್ರಮಪಡಿಸುತ್ತಾನೆ
- ಜವಾಬ್ದಾರಿಯನ್ನು ಹಂಚಿಕೊಳ್ಳಲು ಒತ್ತಾಯ
- ಶ್ರೀಮತಿ ವೈಟಮ್ಮನವರ ಸಲಹೆಗೆ ಜನರಲ್ ಕಾನ್ಫರೆನ್ಸ್ ಉತ್ತರ 1903
- ಅಡ್ವೆಂಟಿಸ್ಟ್ ಸಭೆಯ ಮೇಲೆ ವಿಶ್ವಾಸ ಪುನಃ ದೃಢೀಕರಿಸಲ್ಪಟ್ಟಿದ್ದು
- ಶ್ರೀಮತಿ ವೈಟಮ್ಮನವರ ಮಗನಾದ ಡಬ್ಲೂಸಿ. ವೈಟ್ರವರ ಹೇಳಿಕೆ
- ಆತ್ಮೀಕ ಪುನರುಜ್ಜಿವನ ಇನ್ನೂ ಅಗತ್ಯವಾಗಿದೆ
- ತನ್ನ ಜನರ ಬಗ್ಗೆ ದೇವರ ತಾಳ್ಮೆ
- ದೇವರು ತನಗೆ ನಂಬಿಗಸ್ತರಾಗಿರುವವರೊಂದಿಗೆ ಕೆಲಸ ಮಾಡುತ್ತಾನೆ
- ಕೊಟ್ಟ ಬೆಳಕಿನ ಪ್ರಕಾರ ತೀರ್ಪಿಗೊಳಗಾಗುವರು
- ಇಸ್ರಾಯೇಲಿನ ಚರಿತ್ರೆಯು ನಮಗೆ ಎಚ್ಚರಿಕೆಯಾಗಿದೆ
- ಉಗ್ರಗಾಮಿ ಸಭೆಯು ಕುಂದುಕೊರತೆ ಹೊಂದಿ ಅಪೂರ್ಣವಾಗಿದೆ
- ಜಯಹೊಂದಿದ ಸಭೆಯು ನಂಬಿಗಸ್ತವಾಗಿದ್ದು ಕ್ರಿಸ್ತನಂತಿರುತ್ತದೆ
-
- ಎರಡು ರೀತಿಯ ಜೀವನ
- ಕ್ರಿಸ್ತನಲ್ಲಿ ದೃಢವಾಗಿ ನೆಲೆಗೊಂಡಿರುವುದು
- ಪವಿತ್ರಾತ್ಮನಿಂದ ರೂಪಿಸಲ್ಪಡುವುದು
- ಸತ್ಯವೇದ ಅಧ್ಯಯನದ ಅಗತ್ಯ
- ಸತ್ಯವೇದವನ್ನು ಕಂಠಪಾಠ ಮಾಡಿಕೊಳ್ಳಬೇಕು
- ಪ್ರಕಟನೆ 14ನೇ ಅಧ್ಯಾಯವು ದೇವ ಜನರಿಗೆ ಭದ್ರವಾದ ಆಧಾರ
- ದೇವರ ವಾಕ್ಯವನ್ನು ನಂಬುವಂತೆ ಜನರಿಗೆ ತಿಳುವಳಿಕೆ ಕೊಡಬೇಕು
- ಮುಂದಿನ ಕಷ್ಟಸಂಕಟ, ಶೋಧನೆಗಳಿಗೆ ಸಿದ್ದರಾಗುವುದು
- ನೈತಿಕ ಶಕ್ತಿಗಳನ್ನು ಹತೋಟಿಯಲ್ಲಿಡಿ
- ಹನೋಕನ ಉದಾಹರಣೆ
- ದೇವರು ಹಿಂದೆ ಮಾಡಿದ ಆಶೀರ್ವಾದಗಳನ್ನು ನೆನಪಿಸಿಕೊಳ್ಳಬೇಕು
- ಗಂಭೀರವಾಗಿ ಪುನರಾಲೋಚನೆ ಮಾಡುವ ಸಮಯ
- ನ್ಯಾಯತೀರ್ಪಿನ ದಿನವನ್ನು ಗಮನದಲ್ಲಿಟ್ಟು ಜೀವಿಸುವುದು
- ಕ್ರಿಸ್ತನ ಬರೋಣಕ್ಕೆ ಸಿದ್ಧರಾಗಿ
-
- ಸೇವೆ ಹಾಗೂ ತ್ಯಾಗ ಮನೋಭಾವನೆ
- ನಾನು ಬರುವ ತನಕ ವ್ಯಾಪಾರ ಮಾಡಿಕೊಂಡಿರಿ
- ಪ್ರತಿದಿನವೂ ನಮ್ಮ ಜೀವನದ ಕೊನೆಯ ದಿನವೆಂದು ಎಣಿಸಬೇಕು
- ಮನಸ್ಸಾಕ್ಷಿಯಂತೆ ಸಬ್ಬತ್ತನ್ನು ಆಚರಿಸುವುದು
- ದಶಾಂಶ ಹಾಗೂ ಕಾಣಿಕೆ ಕೊಡುವುದರಲ್ಲಿ ಪ್ರಾಮಾಣಿಕತೆ
- ಹೊಸ ಸಂಸ್ಥೆಗಳನ್ನು ಸ್ಥಾಪಿಸಿ
- ವೈದ್ಯಕೀಯ ಸುವಾರ್ತಾ ಸೇವೆ
- ದೇವಜನರು ಆರೋಗ್ಯದ ಮಹತ್ವ ತಿಳಿದಿದ್ದಾರೆ
- ಮೂಲ ಆಹಾರ ಪದ್ಧತಿಗೆ ಹಿಂದಿರುಗಬೇಕು
- ಉಪವಾಸವಿದ್ದು ಪ್ರಾರ್ಥನೆ ಮಾಡುವ ಸಮಯ
- ದೇವರಲ್ಲಿ ಸಂಪೂರ್ಣ ಭರವಸೆ
- ಕುಟುಂಬ ಪ್ರಾರ್ಥನೆ
- ಲೋಕದ ಸಂಬಂಧದೊಂದಿಗೆ ಎಚ್ಚರಿಕೆಯಾಗಿರಬೇಕು
- ಕ್ರಿಸ್ತನಿಗೆ ಮೆಚ್ಚಿಕೆಯಾಗುವ ಮನರಂಜನೆ
- ಆತ್ಮೀಕ ಬದುಕನ್ನು ಉತ್ತಮಗೊಳಿಸುವ ಸಂಗೀತ
- ರಂಗಮಂದಿರ
- ವೇಷಭೂಷಣೆ ಹಾಗೂ ಆಭರಣ ಅಲಂಕಾರ
- ಪುಸ್ತಕ ಪ್ರಕಟಣೆಗಳ ಅಗತ್ಯ
- ಲೇಖನಗಳಲ್ಲಿ ಯಾರನ್ನೂ ಚುಚ್ಚಿ ಮಾತಾಡಿ ನೋಯಿಸಬಾರದು
- ವಿಷಯಾಂತರಗಳ ಬಗ್ಗೆ ಎಚ್ಚರವಿರಲಿ
- ಐಕ್ಯತೆಯನ್ನು ಪ್ರತಿಪಾದಿಸಬೇಕು
- ನಮ್ಮನ್ನು ಟೀಕಿಸುವವರನ್ನು ಹೇಗೆ ಎದುರಿಸುವುದು?
- ದೇವರ ವಾಕ್ಯಕ್ಕೆ ಉನ್ನತಸ್ಥಾನ ಕೊಡಬೇಕು
-
- ದೈವೀಕ ಮಾದರಿ
- ನಗರಗಳನ್ನು ಬಿಟ್ಟುಹೋಗಬೇಕು
- ಹಳ್ಳಿಗಾಡಿನಲ್ಲಿದ್ದುಕೊಂಡು ನಗರಗಳಲ್ಲಿ ಸೇವೆ ಮಾಡಬೇಕು
- ನೈಸರ್ಗಿಕ ಪರಿಸರದಲ್ಲಿ ಹೇರಳ ಆಶೀರ್ವಾದವಿದೆ
- ಉತ್ತಮ ಗುಣಸ್ವಭಾವದ ಬೆಳವಣಿಗೆ ಹಳ್ಳಿಗಳಲ್ಲಿ ಸುಲಭವಾಗಿದೆ
- ಗ್ರಾಮೀಣ ಪರಿಸರದಲ್ಲಿ ಉತ್ತಮ ಶಾರೀರಿಕ ಆರೋಗ್ಯ
- ಆಹಾರ ಪದಾರ್ಥಗಳನ್ನು ನೀವೇ ಬೆಳೆದುಕೊಳ್ಳಿ
- ದೊಡ್ಡ ನಗರಗಳ ಹೊರಭಾಗದಲ್ಲಿ ಆಸ್ಪತ್ರೆ ಶಾಲಾ ಕಾಲೇಜುಗಳನ್ನು ಸ್ಥಾಪಿಸಬೇಕು
- ಕೊರನ್ ಬಾಂಗ್, ನ್ಯೂ ಸೌತ್ ವೇಲ್ಸ್ (ಆಸ್ಟ್ರೇಲಿಯಾ)
- ಬೆರಿಯನ್ ಸ್ಪ್ರಿಂಗ್ಸ್, ಮಿಷಿಗನ್, ಅಮೇರಿಕಾ
- ಸ್ಟೋನ್ ಹ್ಯಾಮ್ ಮಸಾಚುಸೆಟ್ಸ್, ಅಮೇರಿಕಾ
- ಟಕೋಮಪಾರ್ಕ್, ವಾಷಿಂಗ್ಟನ್, ಅಮೇರಿಕಾ
- ಮ್ಯಾಡಿಸನ್, ಟೆನೆಸ್ಸಿ (ಅಮೇರಿಕಾ)
- ಮೌಂಟನ್ವ್ಯೂ, ಕ್ಯಾಲಿಫೋರ್ನಿಯಾ
- ಲೋಮಾಲಿಂಡಾ, ಕ್ಯಾಲಿಫೋರ್ನಿಯಾ
-
- ಮೂಲನಗರ ನಿರ್ಮಾಪಕರು
- ನಗರಗಳಿಗೆ ನ್ಯಾಯತೀರ್ಪು ಬರುವುದು
- ವಿಪತ್ತು ನಿರೋಧಕ ಕಟ್ಟಡಗಳು ಬೂದಿಯಾಗುತ್ತವೆ
- ನ್ಯೂಯಾರ್ಕ್ ನಗರ
- ಚಿಕಾಗೋ ಮತ್ತು ಲಾಸ್ ಏಂಜಲೀಸ್ ನಗರಗಳು
- ಸ್ಯಾನ್ಫ್ರಾನ್ಸಿಸ್ಕೋ ಮತ್ತು ಓಕ್ಲೆಂಡ್
- ಇತರ ಕೆಟ್ಟ ನಗರಗಳು
- ನಗರಗಳಲ್ಲಿರುವ ಕಾರ್ಮಿಕ ಸಂಘಟನೆಗಳು
- ನಗರಗಳಲ್ಲಿರುವ ಅನೇಕರು ಸತ್ಯಕ್ಕಾಗಿಯೂ,ಬೆಳಕಿಗಾಗಿಯೂ ಹಾತೊರೆಯುತ್ತಾರೆ
- ನಗರಗಳಲ್ಲಿ ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ
- ಎಲ್ಲರೂ ಸಹ ನಗರಗಳನ್ನು ಬಿಟ್ಟು ಇನ್ನೂ ಹೋಗಲಾಗದು
- ನಗರಗಳಲ್ಲಿ ಶಾಲಾ ಕಾಲೇಜುಗಳು ಹಾಗೂ ಸಭೆಗಳ ಅಗತ್ಯವಿದೆ
- ತರಾತುರಿಯಿಂದ ಹಳ್ಳಿಗಳಿಗೆ ವಾಸಸ್ಥಳ ಬದಲಿಸುವುದು ವಿವೇಕತನವಲ್ಲ
- ನಗರಗಳಿಂದ ಪಲಾಯನ ಮಾಡಲು ಸೂಚನೆಗಳು
- ಮರಣಶಾಸನ ಜಾರಿಯಾದ ನಂತರವೂ ನಗರಗಳಲ್ಲಿ ನೀತಿವಂತರಿರುತ್ತಾರೆ
-
- ದೇವರ ಅಧಿಕಾರಕ್ಕೆ ಸೈತಾನನ ಸವಾಲು
- ಸಬ್ಬತ್ತೆಂಬ ಪ್ರಮುಖ ಅಂಶವು ವಿವಾದಾಸ್ಪದವಾಯಿತು
- ಭಾನುವಾರಾಚರಣೆ ಕಾನೂನು ತರಬೇಕೆನ್ನುವವರಿಗೆ ತಾವು ಏನು ಮಾಡುತ್ತೇವೆಂದು ತಿಳಿಯದು
- ಏನೂ ಮಾಡದೆ ಶಾಂತರಾಗಿ ಕುಳಿತಿರಬಾರದು
- ಲೇಖನಗಳು ಮತ್ತು ಮತದಾನದ ಮೂಲಕ ಭಾನುವಾರಾಚರಣೆಯನ್ನು ವಿರೋಧಿಸಬೇಕು
- ಅಮೇರಿಕಾ ದೇಶವು ಭಾನುವಾರಾಚರಣೆಯ ಶಾಸನ ಜಾರಿಗೆ ತರುತ್ತದೆ
- ಭಾನುವಾರಾಚರಣೆ ಸಮರ್ಥಿಸುವವರು ಉಪಯೋಗಿಸುವ ವಾದಗಳು
- ಪ್ರೊಟೆಸ್ಟೆಂಟರು ಮತ್ತು ಕಥೋಲಿಕ್ಕರು ಪರಸ್ಪರ ಒಪ್ಪಿಗೆಯಿಂದ ಕಾರ್ಯಮಾಡುತ್ತಾರೆ
- ಭಾನುವಾರಾಚರಣೆಯ ಶಾಸನವು ಕಥೋಲಿಕ್ ಸಭೆಯನ್ನು ಗೌರವಿಸುತ್ತದೆ
- ಕಥೋಲಿಕ್ ಸಭೆಯು ತಾನು ಕಳೆದುಕೊಂಡಿದ್ದ ಪರಮಾಧಿಕಾರವನ್ನು ತಿರುಗಿಪಡಕೊಳ್ಳುವುದು
- ರಾಷ್ಟ್ರೀಯ ಭಾನುವಾರಾಚರಣೆಯ ಶಾಸನವೆಂದರೆ ರಾಷ್ಟ್ರೀಯ ಧರ್ಮಭ್ರಷ್ಟತೆ
- ರಾಷ್ಟ್ರೀಯ ಮತಭ್ರಷ್ಟತೆಯಿಂದ ರಾಷ್ಟ್ರೀಯ ನಾಶ ಉಂಟಾಗುವುದು
- ವಿಶ್ವವ್ಯಾಪಿ ಭಾನುವಾರಾಚರಣೆ ಶಾಸನ
- ಕ್ರೈಸ್ತ ದೇಶಗಳಲ್ಲಿ ಈ ಹೋರಾಟವು ಕೇಂದ್ರೀಕರಿಸಲ್ಪಟ್ಟಿರುತ್ತದೆ
- ಭಾನುವಾರ ಕೆಲಸ ಮಾಡಬೇಡಿರಿ
- ಭಾನುವಾರ ವಿಶೇಷ ಆತ್ಮೀಕ ಚಟುವಟಿಕೆಯಲ್ಲಿ ಭಾಗಿಗಳಾಗಿ
- ವಿರೋಧತೆಯಿಂದ ಸತ್ಯದ ಸೌಂದರ್ಯವು ಕಂಡುಬರುತ್ತದೆ
- ಮನುಷ್ಯರಿಗಿಂತ ಹೆಚ್ಚಾಗಿ ನಾವು ದೇವರಿಗೆ ವಿಧೇಯರಾಗಬೇಕಲ್ಲಾ!
-
- ಕೃಪೆಯ ಕಾಲ ಮುಗಿಯುವ ಮೊದಲು ಬರುವ ಸಂಕಟದ ಸಮಯ
- ಅಮೇರಿಕಾ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಅಂತ್ಯ
- ಸಭೆ ಮತ್ತು ಸರ್ಕಾರವು ದೇವಜನರನ್ನು ವಿರೋಧಿಸುತ್ತವೆ
- ನ್ಯಾಯಾಲಯಗಳ ಮುಂದೆ
- ಅಡ್ವೆಂಟಿಸ್ಟರನ್ನು ತಿರಸ್ಕಾರದಿಂದ ಕಾಣಲಾಗುವುದು
- ಎಲ್ಲಾ ತರನಾದ ಹಿಂಸೆ
- ಲೋಕದ ಎಲ್ಲಾ ಸಹಾಯವು ನಿಂತುಹೋಗುವವು
- ಕೆಲವರು ತಮ್ಮ ನಂಬಿಕೆಗಾಗಿ ಸೆರೆಮನೆಗೆ ಹಾಕಲ್ಪಡುವರು
- ಅನೇಕರು ಕೊಲ್ಲಲ್ಪಡುವರು
- ಹಿಂಸೆ ಬಂದಾಗ ಧೈರ್ಯದಿಂದ ನಿಲ್ಲುವುದು ಹೇಗೆ?
- ಹಿಂಸೆಯಿಂದ ದೇವಜನರು ಚದರಿ ಹೋಗುವರು
- ಹಿಂಸೆಯು ದೇವ ಜನರಲ್ಲಿ ಐಕ್ಯತೆ ತರುವುದು
- ಇಕ್ಕಟ್ಟಿನ ಸಮಯದಲ್ಲಿ ದೇವರ ಸಹಾಯವು ಹೆಚ್ಚಾಗಿ ಕಂಡುಬರುವುದು
- ಕಡುಸಂಕಟವು ದೇವರಮಕ್ಕಳನ್ನು ಶುದ್ದೀಕರಿಸುತ್ತದೆ
-
- ಕ್ರೈಸ್ತ ಧರ್ಮದ ವೇಷದಲ್ಲಿ
- ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯಲ್ಲಿಯೂ
- ಸುಳ್ಳಾಡುವ ಆತ್ಮಗಳು ಸತ್ಯವೇದವನ್ನು ನಿರಾಕರಿಸುತ್ತವೆ
- ಸುಳ್ಳಾದ ಧಾರ್ಮಿಕ ಸುಧಾರಣೆಗಳು
- ಸಂಗೀತವು ಒಂದು ಉರುಳಾಗಿದೆ
- ಬೇರೆ ಭಾಷೆಗಳಲ್ಲಿ ಸುಳ್ಳಾಗಿ ಮಾತಾಡುವುದು
- ಸೈತಾನನ ಕೆಟ್ಟ ದೂತರು ಮನುಷ್ಯರಂತೆ ಕಾಣಿಸಿಕೊಳ್ಳುವರು
- ಸತ್ತು ಹೋಗಿರುವ ಪ್ರೀತಿಪಾತ್ರರಂತೆ ಕಾಣಿಸಿಕೊಳ್ಳುವುದು
- ಸೈತಾನನು ಕ್ರಿಸ್ತನಂತೆ ವೇಷ ಧರಿಸುವನು
- ಸೈತಾನನು ಪ್ರತಿಯೊಂದು ವಿಧದಲ್ಲಿಯೂ ಕ್ರಿಸ್ತನನ್ನು ಹೋಲುತ್ತಾನೆ
- ಸೈತಾನನು ಸಂತರ ಪ್ರಾರ್ಥನೆಗಳಿಗೆ ಉತ್ತರಿಸುವಂತೆ ನಟನೆ ಮಾಡುವನು
- ಸೈತಾನನ ಈ ನಕಲಿ ಅನುಕರಣೆಯು ಯಥಾರ್ಥವಾದದ್ದಕ್ಕಿಂತ ಹೇಗೆ ವ್ಯತ್ಯಾಸವಾಗಿದೆ?
- ಅದ್ಭುತಗಳು ಮಾಡಲ್ಪಡುತ್ತವೆ
- ಪರಲೋಕದಿಂದ ಬೆಂಕಿ
- ಸೈತಾನನು ದೈವತ್ವಕ್ಕೇರಿಸಲ್ಪಡುತ್ತಾನೆ
- ಅದ್ಭುತ ಕಾರ್ಯಗಳಿಂದ ಏನನ್ನೂ ಸಾಧಿಸಲಾಗದು
- ಅದ್ಭುತ ಕಾರ್ಯಗಳು ಸತ್ಯವೇದದ ಸ್ಥಾನವನ್ನು ತೆಗೆದುಕೊಳ್ಳಲಾಗದು
- ಮೋಸವು ಹೆಚ್ಚುಕಡಿಮೆ ವಿಶ್ವವ್ಯಾಪಿಯಾಗಿರುತ್ತದೆ
-
- ಸಭೆಯ ಸದಸ್ಯತ್ವವು ರಕ್ಷಣೆಗೆ ಖಾತರಿ ನೀಡುವುದಿಲ್ಲ
- ಗೋಧಿಯಿಂದ ಹೊಟ್ಟು ಬೇರ್ಪಡಿಸಲ್ಪಡುತ್ತದೆ
- ಹಿಂಸೆಯು ಸಭೆಯನ್ನು ಶುದ್ದೀಕರಿಸುತ್ತದೆ
- ತೋರಿಕೆಯ ವಿಶ್ವಾಸಿಗಳು ಕ್ರಿಸ್ತನಂಬಿಕೆ ತ್ಯಜಿಸುವರು
- ಪ್ರಾಮಾಣಿಕ ಸಾಕ್ಷಿಯು ಹೊಟ್ಟನ್ನು ಗೋಧಿಯಿಂದ ಬೇರ್ಪಡಿಸುತ್ತದೆ
- ಅನ್ಯಾಯವಾದ ಟೀಕೆಯು ಆತ್ಮಗಳ ನಷ್ಟಕ್ಕೆ ಕಾರಣವಾಗುತ್ತದೆ
- ಸುಳ್ಳು ತತ್ವಗಳು ಕೆಲವರನ್ನು ದೂರ ಮಾಡುತ್ತವೆ
- ಯೇಸುವಿನ ವಿಷಯವಾದ ಸಾಕ್ಷಿಯ ನಿರಾಕರಣೆ ಮತಭ್ರಷ್ಟತೆಗೆ ಕಾರಣವಾಗುತ್ತದೆ
- ಸಭಾನಾಯಕರು ತಮ್ಮ ಕರ್ತವ್ಯ ತೊರೆಯುವುದು
- ದೇವರ ಸೇವೆಗೆ ಪ್ರತಿಷ್ಠಿಸಿಕೊಳ್ಳದ ಬೋಧಕರು
- ಸಭೆಯು ಬಿದ್ದು ಹೋಗುವಂತೆ ಕಂಡುಬರಬಹುದು
- ದೇವರಿಗೆ ನಂಬಿಗಸ್ತರಾದವರು ಯಾರೆಂದು ತಿಳಿದು ಬರುವುದು
- ಹೊಸದಾಗಿ ಅಡ್ವೆಂಟಿಸ್ಟರಾದವರು ಸಭೆಯನ್ನು ಬಿಟ್ಟುಹೋದವರ ಸ್ಥಾನ ತುಂಬುವರು
-
- ಪರಿಶುದ್ಧಾತ್ಮನ ಕಾರ್ಯವು ಮಳೆಗೆ ಹೋಲಿಸಲ್ಪಟ್ಟಿದೆ
- ಹಿಂಗಾರು ಮಳೆಯು ಸಭೆಗೆ ಐತಿಹಾಸಿಕವಾಗಿ ಅನ್ವಯವಾಗುವಿಕೆ ಕ್ರಿ.ಶ. 31 ರಲ್ಲಿ ಪಂಚಾಶತ್ತಮ ಹಬ್ಬದಲ್ಲಿ ಮುಂಗಾರು ಮಳೆ ಬಂದಿತು
- ಪಂಚಾಶತ್ತಮ ಹಬ್ಬದಲ್ಲಿ ಬಂದ ಮುಂಗಾರು ಮಳೆಯ ಪರಿಣಾಮಗಳು
- ಹಿಂಗಾರುಮಳೆ ಸುರಿಯುವ ವಾಗ್ದಾನ
- ಹಿಂಗಾರು ಮಳೆಯು ಮಹಾಶಬ್ದ ಉಂಟುಮಾಡುತ್ತದೆ
- ಪ್ರತಿಯೊಬ್ಬ ಕ್ರೈಸ್ತನಿಗೂ ವೈಯಕ್ತಿಕ ಅನ್ವಯ
- ಪವಿತ್ರಾತ್ಮನ ಸುರಿಸುವಿಕೆಗಾಗಿ ಪ್ರಾಮಾಣಿಕವಾಗಿ ನಾವು ಪ್ರಾರ್ಥಿಸಬೇಕು
- ನಿಜವಾದ ಪಶ್ಚಾತ್ತಾಪದಿಂದ ನಮ್ಮ ಹೃದಯಗಳನ್ನು ತಗ್ಗಿಸಿಕೊಳ್ಳಬೇಕು.
- ಧಾರ್ಮಿಕ ಸುಧಾರಣೆಯೊಂದಿಗೆ ಪುನರುಜ್ಜಿವನವೂ ಉಂಟಾಗಬೇಕು
- ಎಲ್ಲಾ ವಿಧವಾದ ಜಗಳ ಭಿನ್ನಾಭಿಪ್ರಾಯಗಳನ್ನು ಬಿಡಬೇಕು
- ಒಬ್ಬರನ್ನೊಬ್ಬರು ಪ್ರೀತಿಸಿರಿ
- ಸಂಪೂರ್ಣವಾಗಿ ಕ್ರಿಸ್ತನಿಗೆ ಒಪ್ಪಿಸಿಕೊಡುವುದು ಅಗತ್ಯವಾಗಿದೆ
- ಹಿಂಗಾರು ಮಳೆಗಾಗಿ ಹಾದಿ ಸಿದ್ಧಪಡಿಸುವುದು
- ಕ್ರಿಸ್ತನ ಸೇವೆಯಲ್ಲಿ ಪರಿಣಾಮಕಾರಿಯಾದ ಕ್ರಿಯಾಶೀಲ ಕೆಲಸಗಾರರಾಗಿರ್ರಿ
- ನಿಮ್ಮ ಹೃದಯವು ಶುದ್ಧವಾಗಿರಲಿ
- ಎಲ್ಲರೂ ಹಿಂಗಾರುಮಳೆಯನ್ನು ಹೊಂದುವುದಿಲ್ಲ
-
- ಬಾಬೆಲಿನ ಬೀಳುವಿಕೆ ಇನ್ನೂ ಪೂರ್ಣಗೊಂಡಿಲ್ಲ
- ದೇವರ ಕೊನೆಯ ಎಚ್ಚರಿಕೆಯ ಸಂದೇಶ
- ದೇವರ ಕೊನೆಯ ಸಂದೇಶದ ಮುಖ್ಯ ಅಂಶಗಳು
- ಕೊನೆಯ ಎಚ್ಚರಿಕೆಯ ಸಂದೇಶವು ಮಹಾ ಅಧಿಕಾರದಿಂದ ಸಾರಲ್ಪಡುವುದು
- 1844ನೇ ಇಸವಿಯ ಚಳುವಳಿಯಂತೆ
- ಪಂಚಾಶತ್ತಮ ಹಬ್ಬದ ದಿನದಂತೆ
- ನಮ್ಮನ್ನು ಬೆರಗುಗೊಳಿಸುವ ಸಾಧನಗಳನ್ನು ದೇವರು ಉಪಯೋಗಿಸುತ್ತಾನೆ
- ಕೆಲಸಗಾರರು ಪವಿತ್ರಾತ್ಮನಿಂದ ಅರ್ಹರೂ, ದಕ್ಷರೂ ಆಗುತ್ತಾರೆ
- ಏನೂ ತಿಳಿಯದ ಅವಿದ್ಯಾವಂತರನ್ನೂ ಸಹ ದೇವರು ತನ್ನ ಸೇವೆಯಲ್ಲಿ ಉಪಯೋಗಿಸುತ್ತಾನೆ
- ಮಕ್ಕಳು ದೈವಸಂದೇಶ ಸಾರುವರು
- ದೇವದೂತರ ಸುವಾರ್ತಾ ಸೇವೆ
- ಮೂರನೇ ದೂತನ ಸಂದೇಶವು ವಿಶ್ವವ್ಯಾಪಿಯಾಗಿರುತ್ತದೆ
- ರಾಜರು, ಆಡಳಿತಗಾರರು, ವಿಧಾನಸಭಾ, ವಿಧಾನ ಪರಿಷತ್ತಿನ ಸದಸ್ಯರು ದೈವಸಂದೇಶ ಕೇಳುವರು
- ಅನೇಕ ಅಡ್ವೆಂಟಿಸ್ಟರು ಬೆಳಕಿಗೆ ವಿರುದ್ಧವಾಗಿ ನಡೆದುಕೊಳ್ಳುವರು
- ಅಡ್ವೆಂಟಿಸ್ಟರಲ್ಲದವರಲ್ಲಿ ಹೆಚ್ಚಿನವರು ಎಚ್ಚರಿಕೆಯನ್ನು ತಿರಸ್ಕರಿಸುವರು
- ಎಚ್ಚರಿಕೆಯ ಸಂದೇಶಕ್ಕೆ ಜನರು ಉತ್ತರಿಸುವರು
- ಒಂದು ದಿನದಲ್ಲಿ ಸಾವಿರಾರು ಜನರು ಸತ್ಯವನ್ನು ಅಂಗೀಕರಿಸಿಕೊಳ್ಳುವರು
- ಆತ್ಮ ಶುದ್ಧಿಯುಳ್ಳವರು ತಡಮಾಡುವುದಿಲ್ಲ
- ಪುಸ್ತಕಗಳ ಪ್ರಭಾವ
-
- ಕುಟುಂಬದ ಸದಸ್ಯರು ಬೇರ್ಪಡುತ್ತಾರೆ
- ನಮಗೆ ದೊರೆತ ಬೆಳಕಿನ ಪ್ರಕಾರ ನ್ಯಾಯತೀರ್ಪಿಗೊಳಗಾಗುವೆವು
- ಉದ್ದೇಶಪೂರ್ವಕ ನಿರ್ಲಕ್ಷ್ಯಕ್ಕೆ ಕ್ಷಮೆಯಿಲ್ಲ
- ಕಾರ್ಯರೂಪದಲ್ಲಿ ತೋರಿಸುವ ಉಪಕಾರದ ಪ್ರಾಮುಖ್ಯತೆ
- ಉದ್ದೇಶವು ಕ್ರಿಯೆಗಳಿಗೆ ನೈತಿಕ ಬಲ ನೀಡುತ್ತದೆ
- ದೇವರ ಮುದ್ರೆ ಎಂದರೇನು?
- ಗುಣಸ್ವಭಾವದಲ್ಲಿ ಕ್ರಿಸ್ತನ ಸ್ವರೂಪ
- ಈಗ ಮುದ್ರೆ ಒತ್ತುವ ಸಮಯ
- ದೇವರ ಮುದ್ರೆಯು ನಮ್ಮ ಮೇಲೆ ಹಾಕಲ್ಪಡಬೇಕಲ್ಲವೇ!
- ಮೃಗದ ಗುರುತು ಎಂದರೇನು?
- ಮೃಗದ ಗುರುತು ಯಾವಾಗ ಹಾಕಲ್ಪಡುವುದು?
- ಭಾನುವಾರಾಚರಣೆ ಜಾರಿಗೆ ಬರುವುದು ಒಂದು ಪರೀಕ್ಷೆಯಾಗಿದೆ
-
- ಕೃಪಾಕಾಲ ಯಾವಾಗ ಮುಕ್ತಾಯವಾಗುತ್ತದೆಂದು ಯಾರಿಗೂ ತಿಳಿಯದು
- ಕೃಪಾಕಾಲದ ಮುಕ್ತಾಯಕ್ಕೆ ಮೊದಲು ಭಾನುವಾರಾಚರಣೆ ಕಾನೂನು ಕಡ್ಡಾಯವಾಗಿ ಜಾರಿಗೆ ಬರುತ್ತದೆ
- ಮುದ್ರೆ ಒತ್ತುವುದು ಮುಗಿದಾಗ, ಕೃಪಾಕಾಲವು ಮುಕ್ತಾಯವಾಗುವುದು
- ಕೃಪಾಕಾಲವು ಇದಕ್ಕಿದ್ದಂತೆ, ಅನಿರೀಕ್ಷಿತವಾಗಿ ಮುಕ್ತಾಯವಾಗುವುದು
- ಕೃಪಾಕಾಲ ಮುಗಿದ ನಂತರ ಮನುಷ್ಯರ ಚಟುವಟಿಕೆಗಳು
- ಅಪನಂಬಿಕೆ ಮತ್ತು ನಿಶೇಧಿತವಾದ ಇಂದ್ರಿಯಭೋಗ ಮುಂದುವರಿಯುವುದು
- ಜನರು ಸಂಪೂರ್ಣವಾಗಿ ವ್ಯಾಪಾರ ವ್ಯವಹಾರದಲ್ಲಿ ತಲ್ಲೀನರಾಗಿರುವರು
- ಧಾರ್ಮಿಕ ನಾಯಕರು ಬಹಳ ಆಶಾಭಾವದಿಂದಿರುವರು
- ಕೃಪಾಕಾಲ ಮುಕ್ತಾಯವಾಯಿತೆಂದು ಸೈತಾನನು ಊಹಿಸುವನು
- ದೇವರ ವಾಕ್ಯದ ಬರಗಾಲ
- ಒಬ್ಬರ ಗುಣವನ್ನು ಮತ್ತೊಬ್ಬರಿಗೆ ವರ್ಗಾಯಿಸುವುದು ಅಸಾಧ್ಯ
- ಇನ್ನೊಂದು ಕೃಪಾಕಾಲವೂ ಸಹ ದುಷ್ಟರಲ್ಲಿ ಬದಲಾವಣೆ ತರುವುದಿಲ್ಲ
-
- ದೇವರ ಉಗ್ರಕೋಪವೆಂಬ ಉಪದ್ರವಗಳು ಸುರಿಸಲ್ಪಡುವವು
- ರಾಷ್ಟ್ರಗಳಲ್ಲಿ ಸಂಘರ್ಷ ಉಂಟಾಗುವುದು
- ಸಮಸ್ತ ಲೋಕವೇ ನಾಶದಲ್ಲಿ ತೊಡಗಿರುವುದು
- ದೇವರ ನ್ಯಾಯತೀರ್ಪು ಬರುವುದು ನಿಶ್ಚಯ
- ದೇವರು ತನ್ನ ರಕ್ಷಣೆಯನ್ನು ಹಿಂತೆಗೆದುಕೊಂಡಾಗ, ತೀರ್ಪು ಬರುವುದು
- ಮೊದಲನೆ ಹಾಗೂ ಎರಡನೇ ಉಪದ್ರವಗಳು
- ಮೂರನೇ ಉಪದ್ರವ
- ನಾಲ್ಕನೇ ಉಪದ್ರವ
- ಐದನೇ ಉಪದ್ರವ
- ದೇವರಾಜ್ಞೆಗಳು ಆಕಾಶದಲ್ಲಿ ಕಾಣಿಸಿಕೊಳ್ಳುವವು
- ನಾಶಕ್ಕೆ ಗುರಿಯಾದವರು ಸುಳ್ಳು ಕುರುಬರಾದ ಬೋಧಕರನ್ನು ಖಂಡಿಸುವರು
- ಆರನೇ ಉಪದ್ರವ
- ಒಳ್ಳೇದರ ಮತ್ತು ಕೆಟ್ಟದ್ದರ ನಡುವಣ ಕೊನೆಯ ಮಹಾಹೋರಾಟ
- ಸಮಸ್ತ ಲೋಕವೇ ಒಳ್ಳೆಯ ಅಥವಾ ದುಷ್ಟಶಕ್ತಿಗಳ ಪರವಾಗಿರುವುದು
- ಏಳನೇ ಉಪದ್ರವ
-
- ಕೃಪಾಕಾಲ ಮುಕ್ತಾಯವಾದ ನಂತರ ಮಹಾಸಂಕಟದ ಸಮಯ ಆರಂಭವಾಗುತ್ತದೆ.
- ದೇವರ ಮಕ್ಕಳು ಮುಂದೆ ಬರಲಿರುವ ಸಂಕಟದ ಸಮಯಕ್ಕೆ ಸಿದ್ಧರಾಗಿರುವರು
- ಗ್ರಹಿಕೆಗೆ ಮೀರಿದ ಭಯಾನಕತೆ
- ಸಂಕಟದ ಸಮಯಕ್ಕೆ ಮೊದಲು ನೀತಿವಂತರಲ್ಲಿ ಅನೇಕರು ಕ್ರಿಸ್ತನಲ್ಲಿ ನಿದ್ರೆಹೋಗುವರು
- ಸಬ್ಬತ್ತನ್ನು ಕೈಕೊಳ್ಳುವ ಎಲ್ಲರನ್ನೂ ನಾಶಗೊಳಿಸುವುದೇ ಸೈತಾನನ ಉದ್ದೇಶ
- ದೇವಜನರಿಗೆ ವಿರುದ್ಧವಾಗಿ ಉಪಯೋಗಿಸಿದ ವಾದಗಳು
- ಭಾನುವಾರ ಗೌರವಿಸದವರೆಲ್ಲರಿಗೂ ಮರಣದಂಡನೆ
- ಮರಣಶಾಸನವು ಅಹಷ್ಟೆರೋಷನ ರಾಜಾಜ್ಞೆಗೆ ಹೋಲಿಕೆಯಾಗಿರುವುದು
- ಉಳಿದ ಜನರು ದೇವರನ್ನು ತಮ್ಮ ರಕ್ಷಣೆಯನ್ನಾಗಿ ಮಾಡಿಕೊಳ್ಳುವರು
- ದೇವಜನರು ನಗರಗಳಿಂದ ಪಲಾಯನ ಮಾಡುವರು.ಅನೇಕರು ಸೆರೆಮನೆಗೆ ಹಾಕಲ್ಪಡುವರು
- ಮನೆ ಹಾಗೂ ಆಸ್ತಿಪಾಸಿಗಳಿಂದ ಯಾವುದೇ ಪ್ರಯೋಜನವಿಲ್ಲ
- ಯಾಕೋಬನು ಎದುರಿಸಿದ ಸಂಕಟದ ಸಮಯದಂತೆ
- ನೀತಿವಂತರಲ್ಲಿ ಬಹಿರಂಗಪಡಿಸಬೇಕಾದ ಯಾವುದೇ ರಹಸ್ಯ ಪಾಪವಿಲ್ಲ
- ಭಕ್ತರು ಪ್ರಾಣ ಕಳೆದುಕೊಳ್ಳುವುದಿಲ್ಲ
- ದೇವರು ಒದಗಿಸುವನು
- ಮಧ್ಯವರ್ತಿಯಿರುವುದಿಲ್ಲ. ಆದರೆ ಕ್ರಿಸ್ತನೊಂದಿಗೆ ಸತತವಾದ ಸಂಪರ್ಕ
- ತನ್ನತನದ (Self) ವಿರುದ್ಧವಾದ ಹೋರಾಟ ಮುಂದುವರಿಯಲಿದೆ
- ಒಂದು ಲಕ್ಷದ ನಾಲ್ವತ್ತು ನಾಲ್ಕು ಸಾವಿರ ಜನರು
- ದೇವಜನರು ಬಿಡುಗಡೆ ಹೊಂದುವರು
-
- ಏಳನೇ ಉಪದ್ರವ ಹಾಗೂ ವಿಶೇಷ ಪುನರುತ್ಥಾನ
- ಕ್ರಿಸ್ತನ ಬರೋಣದ ಸಮಯವನ್ನು ದೇವರು ಬಹಿರಂಗಪಡಿಸುತ್ತಾನೆ
- ರಕ್ಷಣೆ ಕಳೆದುಕೊಂಡವರ ಭೀತಿ
- ಕ್ರಿಸ್ತನು ಬಲದಿಂದಲೂ, ಮಹಿಮೆಯಿಂದಲೂ ಪರಲೋಕದಿಂದ ಇಳಿದು ಬರುವನು
- ಕ್ರಿಸ್ತನನ್ನು ಶಿಲುಬೆಯಲ್ಲಿ ಇರಿದವರ ಪ್ರತಿಕ್ರಿಯೆ
- ಏಳಿರಿ, ನಿದ್ರೆಯಲ್ಲಿರುವವರೇ, ಎಚ್ಚರಗೊಳ್ಳಿ
- ಗವಿಗಳಿಂದ ಅಡಗುದಾಣಗಳಿಂದ ಹಾಗೂ ಸೆರೆಮನೆಯ ನೆಲಮಾಳಿಗೆಯಿಂದ
- ಸಾಗರದ ಆಳದಿಂದ, ಪರ್ವತಗಳಿಂದ ಹಾಗೂ ಗಣಿಗಳಿಂದ
- ದುಷ್ಟರು ಕೊಲ್ಲಲ್ಪಡುವರು
- ದುಷ್ಟರನ್ನು ನಾಶಮಾಡುವುದೂ ಸಹ ದೇವರ ಕರುಣೆಯ ಕಾರ್ಯವಾಗಿದೆ
- ಸ್ವದೇಶದತ್ತ ಹೊರಟಿರುವ ನೀತಿವಂತರು!
- ಕ್ರಿಸ್ತನು ಜಯಶಾಲಿಯಾದನೆಂದು ದೇವದೂತರು ಹಾಡುತ್ತಾರೆ
- ಭಕ್ತರಿಗೆ ಕಿರೀಟಗಳು ಹಾಗೂ ತಂತಿವಾದ್ಯಗಳು ಕೊಡಲ್ಪಡುವವು
-
- ದೇವರಿಂದ ಬಂದ ಒಂದು ವರ
- ಪರಲೋಕದ ಬಗ್ಗೆ ನಾವು ಯಾಕೆ ಆಲೋಚಿಸಬೇಕು?
- ಕ್ರಿಸ್ತನ ಉದ್ದೇಶಗಳು
- ಪರಲೋಕವು ಒಂದು ವಾಸ್ತವವಾದ ಹಾಗೂ ಯಥಾರ್ಥವಾದ ಸ್ಥಳ
- ವರ್ಣಿಸಲು ಅಸಾಧ್ಯವಾದ ವೈಭವ ಹಾಗೂ ಮಹಿಮೆ
- ತೊರೆಗಳು, ಬೆಟ್ಟಗುಡ್ಡಗಳು ಹಾಗೂ ಮರಗಳು
- ಹೂಗಳು, ಹಣ್ಣು ಮತ್ತು ಪ್ರಾಣಿಗಳು
- ನಿತ್ಯಯೌವನದ ಚೈತನ್ಯ
- ಸಂತೋಷವು ಖಚಿತವಾಗಿದೆ
- ವಿಮೋಚಿಸಲ್ಪಟ್ಟವರ ಅನನ್ಯತೆ (ಗುರುತು) ಉಳಿದಿರುವುದು
- ಗುಲಾಬಿ ಬಣ್ಣದ ಸಹಜ ಮುಖರೂಪ ಹಾಗೂ ಬೆಳಕಿನ ವಸ್ತ್ರ
- ಪರಲೋಕದಲ್ಲಿ ನಮ್ಮ ಕುಟುಂಬ ನೋಡುವ ಸಂತೋಷ
- ಶಿಶುಗಳು ಮತ್ತು ದೈಹಿಕವಾಗಿ ದುರ್ಬಲರಾದವರ ರಕ್ಷಣೆ
- ನಂಬಿಗಸ್ತ ತಾಯಂದಿರಿಗೆ ಹೊಗಳಿಕೆಯ ಮಾತು
- ಆತ್ಮಗಳನ್ನು ರಕ್ಷಣೆಗೆ ನಡೆಸಿದವರಿಗೆ ಪ್ರತಿಫಲ
- ಪರಲೋಕದ ಸಮಾಧಾನಕರ ಹಾಗೂ ಸ್ನೇಹಮಯ ವಾತವರಣ
- ಶೋಧನೆಯೂ ಇಲ್ಲ, ಪಾಪವೂ ಇಲ್ಲ
- ತಂದೆ ಹಾಗೂ ಮಗನನ್ನು ಮುಖಾಮುಖಿಯಾಗಿ ನೋಡುವುದು
- ದೇವದೂತರು ಹಾಗೂ ಎಲ್ಲಾ ಕಾಲದ ಭಕ್ತರೊಂದಿಗೆ ಅನ್ನೋನ್ಯತೆ ಹಾಗೂ ಸ್ನೇಹ
- ಪಾಪಮಾಡದ ಇತರ ಲೋಕಗಳ ಜನರಿಗೆ ಸಾಕ್ಷಿ ನೀಡುವುದು
- ಮಧುರ ಸಂಗೀತ ಹಾಗೂ ಹಾಡುಗಳಿಂದ ದೇವರನ್ನು ಸ್ತುತಿಸುವುದು
- ಸಮಸ್ತ ವಿಶ್ವದ ಅಪೂರ್ವ ಸಂಗತಿಗಳನ್ನು ಹುಡುಕುವುದು
- ಪವಿತ್ರ ಚರಿತ್ರೆಯು ಪುನಃ ಪರಿಶೀಲಿಸಲ್ಪಡುತ್ತದೆ
- ಜೀವನದಲ್ಲಿ ಎದುರಿಸಿದ ಇಕ್ಕಟ್ಟಿನ ಪರಿಸ್ಥಿತಿಗಳಿಗೆ ವಿವರಣೆ
- ಪ್ರತಿಯೊಂದು ಶ್ರೇಷ್ಠ ಕಾರ್ಯದ ಪ್ರತಿಫಲ
- ಪರಲೋಕದಲ್ಲಿ ನಮ್ಮ ಹರ್ಷವು ನಿರಂತರವಾಗಿ ಹೆಚ್ಚಾಗುತ್ತದೆ
- ತಿಳಿದುಕೊಳ್ಳಬೇಕಾದ ಅನಂತತೆಯು ಇನ್ನೂ ಇರುತ್ತದೆ
- ಸಮಸ್ತ ವಿಶ್ವವೇ ದೇವರು ಪ್ರೀತಿ ಸ್ವರೂಪನೆಂದು ಪ್ರಚುರಪಡಿಸುತ್ತಾರೆ