Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಬಾಬೆಲಿನ ಬೀಳುವಿಕೆ ಇನ್ನೂ ಪೂರ್ಣಗೊಂಡಿಲ್ಲ

    “ಆಕೆಯು (ಬಾಬೆಲ್) ಸಕಲ ಜನಾಂಗಗಳಿಗೆ ತನ್ನ ಅತಿಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿಸಿದಳು (ಪ್ರಕಟನೆ 14:8), ಇದು ಹೇಗಾಯಿತು? ನಿಜವಲ್ಲದ ಭಾನುವಾರವೆಂಬ ಸಬ್ಬತ್ತನ್ನು ಬಲವಂತವಾಗಿ ಜನರು ಅಂಗೀಕರಿಸಿಕೊಳ್ಳುವ ಮೂಲಕ ಬಾಬೆಲ್ ಅಂದರೆ ಕಥೋಲಿಕ್ ಸಭೆಯು ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು ಜನರಿಗೆ ಕುಡಿಸಿದಳು (ಟೆಸ್ಟಿಮೊನೀಸ್‌ ಸಂಪುಟ 8, ಪುಟ 94, 1904). ಆದರೆ ಬಾಬೆಲ್ ಸಕಲ ಜನಾಂಗಗಳಿಗೆ ಇನ್ನೂ ಸಹ ತನ್ನ ಅತಿಜಾರತ್ವದ ದ್ರಾಕ್ಷಾರಸ ಕುಡಿಸಿಲ್ಲ ಅಂದರೆ ಭಾನುವಾರಾಚರಣೆಯನ್ನು ಇನ್ನೂ ಸಹ ಕಡ್ಡಾಯವಾಗಿ ಜಾರಿಗೆ ತಂದಿಲ್ಲ.ಕೊಕಾಘ 114.4

    ಇದು ಆಗುವ ತನಕ ಹಾಗೂ ಎಲ್ಲಾ ಕ್ರೈಸ್ತದೇಶಗಳಲ್ಲಿ ಪ್ರೊಟೆಸ್ಟೆಂಟ್ ಸಭೆಗಳು ಒಂದಾಗಿ ಲೋಕದೊಡನೆ ಸೇರಿಕೊಳ್ಳುವವರೆಗೆ ಬಾಬೆಲು ಸಂಪೂರ್ಣವಾಗಿ ಬೀಳುವುದಿಲ್ಲ. ಈ ಬದಲಾವಣೆಯು ಮುಂದುವರಿಯುತ್ತಾ ಇದೆ ಹಾಗೂ ಇದರ ಸಂಪೂರ್ಣ ನೆರವೇರುವಿಕೆಯು ಇನ್ನೂ ಮುಂದಿದೆ (ಗ್ರೇಟ್ ಕಾಂಟ್ರೊವರ್ಸಿ, ಪುಟಗಳು 389, 390, 1911).ಕೊಕಾಘ 114.5

    Larger font
    Smaller font
    Copy
    Print
    Contents