Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    1844ನೇ ಇಸವಿಯ ಚಳುವಳಿಯಂತೆ

    1844ನೇ ಇಸವಿಯಲ್ಲಿ ನಡೆದ ಅಡ್ವೆಂಟಿಸ್ಟ್ ಚಳುವಳಿಯಲ್ಲಿ ಜನರನ್ನು ಬಹು ಬಲವಾಗಿ ಪ್ರೇರೇಪಿಸಿದ ಶಕ್ತಿಯು ತಿರುಗಿ ಕಂಡುಬರುವುದು. ಮೂರನೇ ದೂತನ ವರ್ತಮಾನವು ಪಿಸುಮಾತಿನ ಸ್ವರದಿಂದಲ್ಲ, ಬದಲಾಗಿ ಮಹಾದ್ವನಿಯಿಂದ ಸಾರಲ್ಪಡುವುದು (ಟೆಸ್ಟಿಮೊನೀಸ್, ಸಂಪುಟ 5, ಪುಟ 252, 1885). ಈ ಸಂದೇಶವು 1844ನೇ ಇಸವಿಯಲ್ಲಿ ಕ್ರಿಸ್ತನ ಬರೋಣದ ಬಗ್ಗೆ ತಿಳಿಸಿದ ಸಂದೇಶಕ್ಕಿಂತಲೂ ಅತ್ಯಧಿಕವಾದ ಬಲ ಹಾಗೂ ಅಧಿಕಾರದಿಂದ ಮುಕ್ತಾಯವಾಗುವುದೆಂದು ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ಕಂಡರು (ಅರ್ಲಿ ರೈಟಿಂಗ್ಸ್, ಪುಟ 278, 1858).ಕೊಕಾಘ 116.6