Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರಿಸ್ತನು ಮಾತ್ರ ಮನುಷ್ಯರನ್ನು ತೀರ್ಪು ಮಾಡುವಾತನು

    ಮನುಷ್ಯರು ಸಹಿಸಬಹುದಾದ ಶೋಧನೆಗಳನ್ನು ತಾನೂ ಸಹ ಸಹಿಸುವುದಕ್ಕಾಗಿಕ್ರಿಸ್ತನು ಮನುಷ್ಯಾವತಾರ ತಾಳಿದನು.ಶೋಧನೆಗೊಳಗಾದವರಿಗೆ ಒತ್ತಾಸೆ ನೀಡಿ ಸಹಾಯಮಾಡುವುದಕ್ಕಾಗಿ ಆತನು ಮನುಷ್ಯರು ಸೈತಾನನಿಂದ ಎದುರಿಸಲಿರುವ ಶೋಧನೆಗಳನ್ನುತಿಳಿಯಬೇಕಾಗಿತ್ತು.KanCCh 329.1

    ಕ್ರಿಸ್ತನು ನಮ್ಮ ನ್ಯಾಯಾಧೀಶನಾಗಿ ಮಾಡಲ್ಪಟ್ಟಿದ್ದಾನೆ. ತಂದೆಯಾದ ದೇವರುನ್ಯಾಯಾಧಿಪತಿಯಲ್ಲಿ ಅಥವಾ ದೇವದೂತರೂ ನ್ಯಾಯಾಧಿಪತಿಗಳಲ್ಲ. ಮನುಷ್ಯಾವತಾರತಾಳಿ ಈ ಲೋಕದಲ್ಲಿ ಪರಿಪೂರ್ಣ ಜೀವನ ನಡೆಸಿದಾತನಾದ ಕ್ರಿಸ್ತನು ನಮಗತೀರ್ಪುಮಾಡುತ್ತಾನೆ. ಸಹೋದರರೇ, ಇದನ್ನು ನೆನಪಿನಲ್ಲಿಟ್ಟುಕೊಳ್ಳುವಿರಾ?ತಂದೆತಾಯಿಯರೇ, ಸಭಾಪಾಲಕರಾದ ಬೋಧಕರೇ ನೀವೂಸಹ ಇದನ್ನು ನೆನಪಿನಲ್ಲಿಡಿ.KanCCh 329.2

    *****