Go to full page →

ಶೋಧನೆಯೂ ಇಲ್ಲ, ಪಾಪವೂ ಇಲ್ಲ ಕೊಕಾಘ 174

ನಮಗೆ ಶೋಧನೆ ತರುವಂತ ಒಳ್ಳೇದರ ಹಾಗೂ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಯಾವುದೇ ಮರವಿರುವುದಿಲ್ಲ. ಶೋಧಕನೂ ಇರುವುದಿಲ್ಲ, ತಪ್ಪು, ಪಾಪ ಮಾಡುವುದು ಅಸಾಧ್ಯವಾಗಿರುತ್ತದೆ (ಎಜುಕೇಷನ್, 3002).. ಕೊಕಾಘ 174.4

ವಿಮೋಚಿಸಲ್ಪಟ್ಟವರು ಇನ್ನೆಂದಿಗೂ ಸೈತಾನನಿಂದ ಪೀಡಿಸಲ್ಪಡುವುದಿಲ್ಲ ಅಥವಾ ಶೋಧಿಸಲ್ಪಡುವುದೂ ಇಲ್ಲ. ಈ ಕಾರಣದಿಂದ ಅವರು ಮತ್ತು ದೇವದೂತರು ಜಯ ಘೋಷ ಮಾಡುತ್ತಿರುವುದನ್ನು ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ನೋಡಿದರು. ಅದು ಹತ್ತು ಸಾವಿರ ಸಂಗೀತ ವಾದ್ಯಗಳು ಒಂದೇ ಸಾರಿ ನುಡಿಸಿದಂತೆ ಕೇಳಿಬಂತೆಂದು ಅವರು ಹೇಳುತ್ತಾರೆ (ದಿ ಸ್ಟೋರಿ ಆಫ್ ರಿಡೆಂಗ್ಟನ್, 416). ಕೊಕಾಘ 174.5