ಶ್ರೀ ಡಬ್ಲ್ಯೂ ಸಿ. ವೈಟ್ರವರು ಶ್ರೀಮತಿ ಲಿಡಾಸ್ಕಾಟ್ ಎಂಬುವವರಿಗೆ ತಮ್ಮ ತಾಯಿ ಶ್ರೀಮತಿ ವೈಟಮ್ಮನವರು ಉಳಿದ ಸಭೆಯ ಅನುಭವವನ್ನು ಹೇಗೆ ತುಂಬಾ ಗೌರವಿಸಿದರು ಎಂದು ತಿಳಿಸಿದ್ದಾರೆ. ಈ ಸತ್ಯ ಸಭೆಯು ಒಡೆದು ಮತ್ತೊಂದು ಸಭೆಯು ಬರುವಂತ ರೀತಿಯಲ್ಲಿ ಸಂಪೂರ್ಣವಾಗಿ ಇದು ಧರ್ಮಭ್ರಷ್ಟವಾಗುವಂತೆ ದೇವರು ಅನುಮತಿ ನೀಡಲಾರನು ಎಂದು ತನ್ನ ತಾಯಿ ತಿಳಿಸಿದ್ದರೆಂದು ಡಬ್ಲೂಸಿ, ವೈಟ್ರವರು ಶ್ರೀಮತಿ ಲಿಡಾ ಪಾಟ್ರವರಿಗೆ ಹೇಳಿದ್ದಾರೆ. ಕೊಕಾಘ 33.3