Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಶ್ರೀಮತಿ ವೈಟಮ್ಮನವರ ಮಗನಾದ ಡಬ್ಲೂಸಿ. ವೈಟ್‌ರವರ ಹೇಳಿಕೆ

    ಶ್ರೀ ಡಬ್ಲ್ಯೂ ಸಿ. ವೈಟ್‌ರವರು ಶ್ರೀಮತಿ ಲಿಡಾಸ್ಕಾಟ್ ಎಂಬುವವರಿಗೆ ತಮ್ಮ ತಾಯಿ ಶ್ರೀಮತಿ ವೈಟಮ್ಮನವರು ಉಳಿದ ಸಭೆಯ ಅನುಭವವನ್ನು ಹೇಗೆ ತುಂಬಾ ಗೌರವಿಸಿದರು ಎಂದು ತಿಳಿಸಿದ್ದಾರೆ. ಈ ಸತ್ಯ ಸಭೆಯು ಒಡೆದು ಮತ್ತೊಂದು ಸಭೆಯು ಬರುವಂತ ರೀತಿಯಲ್ಲಿ ಸಂಪೂರ್ಣವಾಗಿ ಇದು ಧರ್ಮಭ್ರಷ್ಟವಾಗುವಂತೆ ದೇವರು ಅನುಮತಿ ನೀಡಲಾರನು ಎಂದು ತನ್ನ ತಾಯಿ ತಿಳಿಸಿದ್ದರೆಂದು ಡಬ್ಲೂಸಿ, ವೈಟ್‌ರವರು ಶ್ರೀಮತಿ ಲಿಡಾ ಪಾಟ್‌ರವರಿಗೆ ಹೇಳಿದ್ದಾರೆ.ಕೊಕಾಘ 33.3