Go to full page →

ದೇವರ ಸಭೆಯ ವಿಶೇಷ ಅಧಿಕಾರ ಕೊಕಾಘ 27

ದೇವರು ತನ್ನ ಸಭೆಗೆ ವಿಶೇಷವಾದ ಅಧಿಕಾರ ಕೊಟ್ಟಿದ್ದಾನೆ. ಈ ಅಧಿಕಾರವನ್ನು ತಿರಸ್ಕರಿಸಿ, ಅಲಕ್ಷ ಮಾಡಬಾರದು. ಹಾಗೆ ಮಾಡಿದಲ್ಲಿ ದೇವರ ಮಾತನ್ನು ತಿರಸ್ಕರಿಸದಂತಾಗುವುದು (ಟೆಸ್ಟಿಮೊನೀಸ್‌ ಸಂಪುಟ 3, ಪುಟ 417, 1875). ತನ್ನ ಸಭೆಗೆ ಈ ಲೋಕದಲ್ಲಿ ದೇವರು ಅತ್ಯುನ್ನತವಾದ ಅಧಿಕಾರ ಕೊಟ್ಟಿದ್ದಾನೆ. ಅದು ಸಭೆಯಲ್ಲಿ ದೇವರ ಸ್ವರವಾಗಿರುವುದರಿಂದ ಅದನ್ನು ಗೌರವಿಸಬೇಕು (ಟೆಸ್ಟಿಮೊನೀಸ್, ಸಂಪುಟ 3, ಪುಟ 451, 1875), ಕೊಕಾಘ 27.6