Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಸಮಸ್ತ ವಿಶ್ವವೇ ದೇವರು ಪ್ರೀತಿ ಸ್ವರೂಪನೆಂದು ಪ್ರಚುರಪಡಿಸುತ್ತಾರೆ

    ಸೈತಾನನ ಮತ್ತು ಕ್ರಿಸ್ತನ ನಡುವಣ ಮಹಾಹೋರಾಟ ಮುಕ್ತಾಯವಾಯಿತು. ಪಾಪ ಹಾಗೂ ಪಾಪಿಗಳು ಸಂಪೂರ್ಣ ನಾಶವಾದವು. ಸಮಸ್ತ ವಿಶ್ವವೇ ಪರಿಶುದ್ಧವಾಗಿದೆ. ದೇವರ ಸರ್ವಸೃಷ್ಟಿಯಲ್ಲಿ ಒಂದೇ ರೀತಿಯಾದ ಸಾಮರಸ್ಯ ಹಾಗೂ ಸಂತೋಷ ಕಂಡುಬರುವುದು, ಸರ್ವಸೃಷ್ಟಿಕರ್ತನಾದ ದೇವರಿಂದ ಜೀವ, ಸಂತೋಷ ಹಾಗೂ ಬೆಳಕಿನ ಪ್ರಭಾವವು ಎಲ್ಲೆ ಇಲ್ಲದ ಅಂತರಿಕ್ಷದಲ್ಲಿ ನಿರಂತರವಾಗಿ ಹರಿಯುತ್ತದೆ. ಅತ್ಯಂತ ಸೂಕ್ಷ್ಮ ವಾದ ಅಣುವಿನಿಂದ ಹಿಡಿದು ಉನ್ನತವಾದ ಲೋಕದವರೆಗೆ ಸಜೀವವಾದ ಮತ್ತು ನಿರ್ಜಿವ ವಸ್ತುಗಳೆಲ್ಲವೂ ಪರಿಪೂರ್ಣ ಹರ್ಷದಿಂದ ದೇವರು ಪ್ರೀತಿ ಸ್ವರೂಪನೆಂದು ಪ್ರಚುರಪಡಿಸುತ್ತವೆ (ಗ್ರೇಟ್ ಕಾಂಟ್ರೊವರ್ಸಿ ಪುಟ 678).ಕೊಕಾಘ 180.1

    *****

    Larger font
    Smaller font
    Copy
    Print
    Contents