Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಜಯಹೊಂದಿದ ಸಭೆಯು ನಂಬಿಗಸ್ತವಾಗಿದ್ದು ಕ್ರಿಸ್ತನಂತಿರುತ್ತದೆ

    ಕ್ರಿಸ್ತನ ಸುವಾರ್ತಾ ಸೇವೆಯು ಇನ್ನೇನು ಮುಕ್ತಾಯವಾಗಲಿದೆ. ಸಭೆಯ ಸದಸ್ಯರು ನಂಬಿಗಸ್ತರಾಗಿದ್ದಲ್ಲಿ, ಜಯಶಾಲಿಯಾಗುವರು (ಎವಾಂಜಲಿಸಮ್, ಪುಟ 707, 1892).ಕೊಕಾಘ 36.3

    ಕ್ರಿಸ್ತನ ಜೀವನವು ದೇವರ ಪ್ರೀತಿಯ ದೈವೀಕ ಸಂದೇಶದಿಂದ ಕೂಡಿತ್ತು. ಇತರರಿಗೆ ಈ ಪ್ರೀತಿಯನ್ನು ಹೇರಳವಾಗಿ ಕೂಡಲು ಕ್ರಿಸ್ತನು ಹಂಬಲಿಸುತ್ತಾನೆ. ಆತನ ಮುಖದಿಂದ ಅನುಕಂಪವು ಹೊರಹೊಮ್ಮುತ್ತದೆ. ಕೃಪೆ, ದೀನತೆ, ಸತ್ಯ ಹಾಗೂ ಪ್ರೀತಿಗಳು ಆತನ ಗುಣಸ್ವಭಾವವಾಗಿವೆ. ಜಯಶಾಲಿಯಾದ ಕ್ರಿಸ್ತನಲ್ಲಿ ನಾವು ಸೇರಬೇಕಾದಲ್ಲಿ ಆತನ ಸಭೆಯ ಪ್ರತಿಯೊಬ್ಬ ಸದಸ್ಯರಲ್ಲಿಯೂ ಅದೇ ಗುಣಸ್ವಭಾವಗಳು ಕಂಡುಬರಬೇಕು (ಫಂಡಮೆಂಟಲ್ಸ್ ಆಫ್ ಕ್ರಿಶ್ಚಿಯನ್ ಎಜುಕೇಷನ್, ಪುಟ 179, 1891).ಕೊಕಾಘ 36.4

    *****