Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಮಯವು ಕಡಿಮೆಯಿದೆ

    ಕರ್ತನಾದ ದೇವರು ಈಗ ಆತನ ಬರೋಣಕ್ಕೆ ಅಸಡ್ಡೆ ತೋರಿಸಿ ಸೋಮಾರಿಗಳಾಗಿರುವವರಿಗೆ ತನ್ನ ಬರೋಣವು ಅತಿ ಸಮೀಪದಲ್ಲಿದೆ ಎಂದು ತಿಳಿದುಕೊಳ್ಳುವಂತೆ ಅವರಿಗೆ ದಿನದಲ್ಲಾಗಲಿ ಅಥವಾ ರಾತ್ರಿಯಲ್ಲಾಗಲಿ ವಿಶ್ರಾಂತಿ ಕೊಡದಿರಲಿ, ಸಮಯವು ಕಡಿಮೆಯಾಗಿದೆ ಎಂಬ ವಿಷಯವನ್ನು ನಮ್ಮ ಗಮನದಲ್ಲಿ ಯಾವಾಗಲೂ ಇಟ್ಟಿರಬೇಕೆಂದು ಕ್ರಿಸ್ತನು ಬಯಸುತ್ತಾನೆ. ಗಾಜಿನ ಸಮುದ್ರದಂತಿರುವ ಪರಲೋಕದಲ್ಲಿ ರಕ್ಷಿಸಲ್ಪಟ್ಟವರೊಂದಿಗೆ ಬಂಗಾರದ ವೀಣೆ ಹಾಗೂ ಮಹಿಮೆಯ ಕಿರೀಟ ತೊಟ್ಟು ಯುಗಯುಗಾಂತರಗಳವರೆಗೂ ಜೀವಿಸುವೆವು. ಆಗ ಕ್ರಿಸ್ತನ ಬರೋಣಕ್ಕಾಗಿ ಕಾದುಕೊಂಡಿದ್ದ ಸಮಯವು ಎಷ್ಟೊಂದು ಕಡಿಮೆಯಾಗಿತ್ತು ಎಂದು ನಮಗೆ ಅನಿಸುವುದು.ಕೊಕಾಘ 24.2

    *****